
ಇದು ನಿಸರ್ಗದ ಸೊಬಗನ್ನು ವೀಕ್ಷಿಸಲು ತೆರೆದಿರುವ ಬ್ಲಾಗ್. ನಿಸರ್ಗದ ಸೊಬಗು ಬಲು ಮನೋಹರ. ಅವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ೩ನೇ ಕಣ್ಣಿಂದ ನೋಡಿದ ಅಂಥ ಕೆಲವು ಚಿತ್ರಗಳನ್ನು ಹಾಕಲೆಂದೇ ಈ ಬ್ಲಾಗ್ ತೆರೆದಿರುವೆ. ಎಲ್ಲೇ ಹೋಗಲಿ ಕೈಯಲ್ಲಿ ಕ್ಯಾಮರ ಇದ್ದರೆ ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವ ದುರಾಭ್ಯಾಸ ಇದೆ! ಅದರಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಲು ಉದ್ದೇಶಿಸಿದ್ದೇನೆ. ಇದರಲ್ಲಿ ಚಾರಣ ಲೇಖನ, ಪ್ರವಾಸ ಕಥನ, ಇತ್ಯಾದಿ ಲೇಖನಗಳನ್ನು ಚಿತ್ರಸಹಿತ ಹಾಕಲಾಗುತ್ತದೆ.
ಗುರುವಾರ, ಅಕ್ಟೋಬರ್ 9, 2014
ಗುರುವಾರ, ಜುಲೈ 31, 2014
ಶುಕ್ರವಾರ, ಜುಲೈ 4, 2014
ಬಾಲ್ಯದ ಈ ಹುಡುಗಾಟ ಬಲು ಸೊಗಸಾಟ
ನನ್ನ ತಮ್ಮ ಶ್ರೀಪತಿ ಅವನ ಪತ್ನಿ ಉಮಾಶಂಕರಿಯ ಸಣ್ಣಮಗ ಶರ್ವನ ಈ ಬಾಲಲೀಲೆಗೆ ದೊಡ್ಡಮಗ ಶ್ರೀಶನ ಸಹಕಾರ!
![]() |
ಈಗ ಏನು ಮಾಡಲಿ? |
![]() |
ನಾನೆಂಥ ಮಾಡಿಲ್ಲಪ್ಪ |
ನಾನೀಗ ಹೋಗಿ ಬರುತ್ತೇನೆ.
![]() |
ನನ್ನನ್ನು ಏಕೆ ಕರೆಯುತ್ತಿರುವುದು? ಎಷ್ಟು ಕೆಲಸವಿದೆ ಗೊತ್ತ? |
![]() |
ಸರಿ ಇದೋ ಬಂದೆ |
![]() |
ನೀರು ಬಾಲ್ದಿಗೆ ತುಂಬಬೇಕು |
![]() |
ಆಹಾ ನೀರಾಟ |
![]() |
ಓ ಎಷ್ಟು ಎತ್ತರಕ್ಕೆ |
![]() |
ಕೈ ಬಚ್ಚಿತಪ್ಪ |
![]() |
ಮಳೆ ಬಂದರೆ ನೀರಲ್ಲಿ ಆಟ |
![]() |
ಆಟಕ್ಕೆ ಅಣ್ಣನ ಸಹಕಾರ |
![]() |
ಸರಿ ತುಂಬಿಸು |
![]() |
ಹಾಗಲ್ಲ ಹೀಗೆ |
![]() |
ನಿನಗೆ ಕೊಡಲ್ಲ |
![]() |
ಅಮ್ಮ ನಿನಗಿದೋ ನಮನ |
ಬುಧವಾರ, ಮಾರ್ಚ್ 12, 2014
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)