ನನ್ನ ತಮ್ಮ ಶ್ರೀಪತಿ ಅವನ ಪತ್ನಿ ಉಮಾಶಂಕರಿಯ ಸಣ್ಣಮಗ ಶರ್ವನ ಈ ಬಾಲಲೀಲೆಗೆ ದೊಡ್ಡಮಗ ಶ್ರೀಶನ ಸಹಕಾರ!
![]() |
| ಈಗ ಏನು ಮಾಡಲಿ? |
![]() |
| ನಾನೆಂಥ ಮಾಡಿಲ್ಲಪ್ಪ |
ನಾನೀಗ ಹೋಗಿ ಬರುತ್ತೇನೆ.
![]() |
| ನನ್ನನ್ನು ಏಕೆ ಕರೆಯುತ್ತಿರುವುದು? ಎಷ್ಟು ಕೆಲಸವಿದೆ ಗೊತ್ತ? |
![]() |
| ಸರಿ ಇದೋ ಬಂದೆ |
![]() |
| ನೀರು ಬಾಲ್ದಿಗೆ ತುಂಬಬೇಕು |
![]() |
| ಆಹಾ ನೀರಾಟ |
![]() |
| ಓ ಎಷ್ಟು ಎತ್ತರಕ್ಕೆ |
![]() |
| ಕೈ ಬಚ್ಚಿತಪ್ಪ |
![]() |
| ಮಳೆ ಬಂದರೆ ನೀರಲ್ಲಿ ಆಟ |
![]() |
| ಆಟಕ್ಕೆ ಅಣ್ಣನ ಸಹಕಾರ |
![]() |
| ಸರಿ ತುಂಬಿಸು |
![]() |
| ಹಾಗಲ್ಲ ಹೀಗೆ |
![]() |
| ನಿನಗೆ ಕೊಡಲ್ಲ |
![]() |
| ಅಮ್ಮ ನಿನಗಿದೋ ನಮನ |















ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ