ಶುಕ್ರವಾರ, ಜುಲೈ 4, 2014

ಬಾಲ್ಯದ ಈ ಹುಡುಗಾಟ ಬಲು ಸೊಗಸಾಟ



ನನ್ನ ತಮ್ಮ ಶ್ರೀಪತಿ ಅವನ ಪತ್ನಿ ಉಮಾಶಂಕರಿಯ ಸಣ್ಣಮಗ ಶರ್ವನ ಈ ಬಾಲಲೀಲೆಗೆ ದೊಡ್ಡಮಗ ಶ್ರೀಶನ ಸಹಕಾರ!



ಈಗ ಏನು ಮಾಡಲಿ?

ನಾನೆಂಥ ಮಾಡಿಲ್ಲಪ್ಪ

                                                    ನಾನೀಗ ಹೋಗಿ ಬರುತ್ತೇನೆ.

ನನ್ನನ್ನು ಏಕೆ ಕರೆಯುತ್ತಿರುವುದು? ಎಷ್ಟು ಕೆಲಸವಿದೆ ಗೊತ್ತ?
ಸರಿ ಇದೋ ಬಂದೆ

ನೀರು ಬಾಲ್ದಿಗೆ ತುಂಬಬೇಕು
      
ಆಹಾ ನೀರಾಟ

ಓ ಎಷ್ಟು ಎತ್ತರಕ್ಕೆ

ಕೈ ಬಚ್ಚಿತಪ್ಪ

ಮಳೆ ಬಂದರೆ ನೀರಲ್ಲಿ ಆಟ

ಆಟಕ್ಕೆ ಅಣ್ಣನ ಸಹಕಾರ

ಸರಿ ತುಂಬಿಸು

ಹಾಗಲ್ಲ ಹೀಗೆ

 ನಿನಗೆ ಕೊಡಲ್ಲ

ಅಮ್ಮ ನಿನಗಿದೋ ನಮನ