ಶುಕ್ರವಾರ, ಜುಲೈ 4, 2014

ಬಾಲ್ಯದ ಈ ಹುಡುಗಾಟ ಬಲು ಸೊಗಸಾಟ



ನನ್ನ ತಮ್ಮ ಶ್ರೀಪತಿ ಅವನ ಪತ್ನಿ ಉಮಾಶಂಕರಿಯ ಸಣ್ಣಮಗ ಶರ್ವನ ಈ ಬಾಲಲೀಲೆಗೆ ದೊಡ್ಡಮಗ ಶ್ರೀಶನ ಸಹಕಾರ!



ಈಗ ಏನು ಮಾಡಲಿ?

ನಾನೆಂಥ ಮಾಡಿಲ್ಲಪ್ಪ

                                                    ನಾನೀಗ ಹೋಗಿ ಬರುತ್ತೇನೆ.

ನನ್ನನ್ನು ಏಕೆ ಕರೆಯುತ್ತಿರುವುದು? ಎಷ್ಟು ಕೆಲಸವಿದೆ ಗೊತ್ತ?
ಸರಿ ಇದೋ ಬಂದೆ

ನೀರು ಬಾಲ್ದಿಗೆ ತುಂಬಬೇಕು
      
ಆಹಾ ನೀರಾಟ

ಓ ಎಷ್ಟು ಎತ್ತರಕ್ಕೆ

ಕೈ ಬಚ್ಚಿತಪ್ಪ

ಮಳೆ ಬಂದರೆ ನೀರಲ್ಲಿ ಆಟ

ಆಟಕ್ಕೆ ಅಣ್ಣನ ಸಹಕಾರ

ಸರಿ ತುಂಬಿಸು

ಹಾಗಲ್ಲ ಹೀಗೆ

 ನಿನಗೆ ಕೊಡಲ್ಲ

ಅಮ್ಮ ನಿನಗಿದೋ ನಮನ

ಬುಧವಾರ, ಮಾರ್ಚ್ 12, 2014

ಬೆಳಗಿನ ದೃಶ್ಯಕಾವ್ಯ

ಒಮ್ಮೊಮ್ಮೆ ಅಪರೂಪಕ್ಕೆ ಬೇಗ ಎದ್ದರೆ ಇಂಥ ದೃಶ್ಯಕಾವ್ಯದ ಸುಂದರ ನೋಟ ಕಾಣಬಹುದು!





 ತಡವಾಗಿ ಎದ್ದರೂ ಇಂಥ ನೋಟ ಇದ್ದೇ ಇದೆ. ನಿರಾಶರಾಗಬೇಕಿಲ್ಲ!