ಬುಧವಾರ, ಡಿಸೆಂಬರ್ 12, 2012

ಹುತ್ರಿ ದುರ್ಗ


ಹುತ್ರಿ ದುರ್ಗ

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹಾಗೂ ಬಸವನ ದುರ್ಗದ ಕೆಲವು ಚಿತ್ರಗಳು. ಕೆಂಪೇಗೌಡ ಕಟ್ಟಿಸಿದ ಈ ಕೋಟೆಗಳು ಈಗ ಅಳಿವಿನ ಅಂಚಿಗೆ ಬಂದು ನಿಂತಿವೆ.

ಹುತ್ರಿದುರ್ಗ



    
 
 

ಬಸವನದುರ್ಗ

ಶನಿವಾರ, ನವೆಂಬರ್ 3, 2012

ಮಗು ನೀ ನಗು

ಪ್ರಕೃತಿಯ ಕೊಡುಗೆ  ಮಗು. ಮಗುವಿನ ಸಹಜ ನಡೆ ನಮಗೆ ಯಾವಾಗಲೂ ಚೇತೋಹಾರಿ. ಇಲ್ಲಿದೆ ಮಕ್ಕಳ ಕೆಲವು ಚಿತ್ರಗಳು.


















 

ಮಂಗಳವಾರ, ಅಕ್ಟೋಬರ್ 30, 2012

ನಾಗಮಲೆ

 ತಾರೀಕು ೨೮ ಮತ್ತು ೨೯ ಅಕ್ಟೋಬರ ೨೦೧೨  ರಂದು ಮೈಸೂರಿನಿಂದ ಚಾಮರಾಜನಗರಜಿಲ್ಲೆಯ ಮಹದೇಶ್ವರಬೆಟ್ಟಕ್ಕೆ ಬಸ್ಸಿನಲ್ಲಿ ಹೋಗುವ ದಾರಿಯಲ್ಲಿ ಮತ್ತು ಮಹದೇಶ್ವರಬೆಟ್ಟದಿಂದ ಸುಮಾರು ೧೪ ಕಿ.ಮೀ ದೂರ ನಾಗಮಲೆಗೆ ನಡೆದು ಹೋಗುವಾಗ ಕ್ಲಿಕ್ಕಿಸಿದ ದೃಶ್ಯಕಾವ್ಯಗಳು ಇವು.             



                             



ಶುಕ್ರವಾರ, ಅಕ್ಟೋಬರ್ 26, 2012

ಸುಂದರ ಪುಷ್ಪಗಳು


ಪ್ರಕೃತಿಯಲ್ಲಿ ವಿವಿಧ ಹೂಗಳಿವೆ. ಹೂವೊಂದು ಬಳಿಬಂದು ತಾಕಿತು ನನ್ನ ಮನವ. ಇದು ನಮ್ಮ ಮನೆ ಅಂಗಳದಲ್ಲಿ ಇರುವ ಗಿಡಗಳಲ್ಲಿ ಅರಳಿದ ಹೂಗಳು








ಆಲದ ಮರ

 ಮೈಸೂರಿನಿಂದ  ಟಿ.ನರಸೀಪುರ ರಸ್ತೆಯಲ್ಲಿ ಸಾಗುವಾಗ  ದೊಡ್ಡ ಆಲದ ಮರ ಕಣ್ಣಿಗೆ ಕಾಣುತ್ತದೆ. ಚಿತ್ರ ಸಾಮಾನ್ಯವಾಗಿ ಬಂದಿದೆ.