ಮಂಗಳವಾರ, ಅಕ್ಟೋಬರ್ 30, 2012

ನಾಗಮಲೆ

 ತಾರೀಕು ೨೮ ಮತ್ತು ೨೯ ಅಕ್ಟೋಬರ ೨೦೧೨  ರಂದು ಮೈಸೂರಿನಿಂದ ಚಾಮರಾಜನಗರಜಿಲ್ಲೆಯ ಮಹದೇಶ್ವರಬೆಟ್ಟಕ್ಕೆ ಬಸ್ಸಿನಲ್ಲಿ ಹೋಗುವ ದಾರಿಯಲ್ಲಿ ಮತ್ತು ಮಹದೇಶ್ವರಬೆಟ್ಟದಿಂದ ಸುಮಾರು ೧೪ ಕಿ.ಮೀ ದೂರ ನಾಗಮಲೆಗೆ ನಡೆದು ಹೋಗುವಾಗ ಕ್ಲಿಕ್ಕಿಸಿದ ದೃಶ್ಯಕಾವ್ಯಗಳು ಇವು.             



                             



3 ಕಾಮೆಂಟ್‌ಗಳು:

  1. Scenic Poetry, ಭಲೆ ರುಕ್ಮಿಣಿ ದೃಶ್ಯ ಕಾವ್ಯ ಪದ ಬಳಸಿ ಅಪ್ಪನ ಸೊಸೆ ಆದುದಕ್ಕೆ ಸಾರ್ಥಕವಯಿತು!! ಪ್ರಕೄತಿ ದೇಶ, ಜತಿ, ಬಡತನ, ಸಿರಿತನ ಯಾವುದನ್ನೂ ಗಣಿಸದೆ ತನ್ನ ಸೌ೦ದರ್ಯವನ್ನು ಚೆಲ್ಲಿ ಹಾಕುತ್ತದೆ, ನೋಡುವ ಮನ, ಕ್ಲಿಕಿಸುವ ಕೈಚಳಕ ಮತ್ತು ಕೇಮರದ ತಾ೦ತ್ರಿಕತೆ ಮೇಲೆ ಹೊ೦ದಿಕೊ೦ಡು ಉ೦ಟು, ಅಲ್ಲದ? ಆದರೆ ಆದರೆ ಆದರೆ ಮಾನವ ನಿರ್ಮಿತ ವಿಸ್ಮಯಗಳನ್ನು ನೋಡಬೇಕಾದರೆ ದೇಶ ಇತ್ಯಾದಿಗಳನ್ನು ಪರಿಗಣೆನೆಗೆ ತೆಗೆದುಕೊಳ್ಳಬೇಕಾಗುತ್ತದೆ!! :-)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೂವಿನಿಂದ ನಾರು ಸ್ವರ್ಗಕ್ಕೆ ಅಂತ ಇದೆಯಲ್ಲ. ಹಾಗೆಯೇ ನಾನು ಮಾವನ ಜೊತೆ ಇದ್ದು ಸ್ವಲ್ಪ ಅವರ ಗಾಳಿ ಬೀಸದೆ ಇದ್ದರೆ ಹೇಗೆ ಅಲ್ಲವೆ?

      ಅಳಿಸಿ
  2. ಪ್ರಕೃತಿಯ ರಮಣೀಯ ಸೌಂದರ್ಯಕ್ಕೆ ಪ್ರತಿ ಬಾರಿಯೂ ಮನಸೋಲುತ್ತೇನೆ.
    ಸಾಮಾನ್ಯವಾಗಿ ನಾವು ಕಣ್ಮನ ತುಂಬಿ ಕೊಟ್ಟಷ್ಟು ಸೌಂದರ್ಯವನ್ನು ಕ್ಯಾಮರಾದಲ್ಲೂ ಸೆರೆ ಹಿಡಿದು, ಪ್ರತಿ ಬಾರಿ ಆ ಚಿತ್ರ ನೋಡಿದಾಗಾಲೂ ನೆನಪು ಮರುಕಳಿಸುವಂತೆ ಮಾಡುವುದು ಕಷ್ಟವೇ ಸರಿ. ಆದರೆ ಅದರಲ್ಲಿ ನೀವು ಬಹುಮಟ್ಟಿಗೆ ಯಶಸ್ವಿಯಾಗಿದ್ದೀರಿ ಎಂದೇ ಅನಿಸುತ್ತದೆ ! :-)

    ಅಭಿನಂದನೆಗಳು ಮತ್ತು ಸುಂದರ ಚಿತ್ರಗಳಿಗಾಗಿ ಧನ್ಯವಾದಗಳು :-)

    ಪ್ರತ್ಯುತ್ತರಅಳಿಸಿ