
ಇದು ನಿಸರ್ಗದ ಸೊಬಗನ್ನು ವೀಕ್ಷಿಸಲು ತೆರೆದಿರುವ ಬ್ಲಾಗ್. ನಿಸರ್ಗದ ಸೊಬಗು ಬಲು ಮನೋಹರ. ಅವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ೩ನೇ ಕಣ್ಣಿಂದ ನೋಡಿದ ಅಂಥ ಕೆಲವು ಚಿತ್ರಗಳನ್ನು ಹಾಕಲೆಂದೇ ಈ ಬ್ಲಾಗ್ ತೆರೆದಿರುವೆ. ಎಲ್ಲೇ ಹೋಗಲಿ ಕೈಯಲ್ಲಿ ಕ್ಯಾಮರ ಇದ್ದರೆ ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವ ದುರಾಭ್ಯಾಸ ಇದೆ! ಅದರಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಲು ಉದ್ದೇಶಿಸಿದ್ದೇನೆ. ಇದರಲ್ಲಿ ಚಾರಣ ಲೇಖನ, ಪ್ರವಾಸ ಕಥನ, ಇತ್ಯಾದಿ ಲೇಖನಗಳನ್ನು ಚಿತ್ರಸಹಿತ ಹಾಕಲಾಗುತ್ತದೆ.
ನನಗೆ ಮೆಚ್ಚುಗೆಯಾದವು ಇವು
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿಚಿತ್ರಗಳು ಮುದ್ದಾಗಿವೆ :-)
ಪ್ರತ್ಯುತ್ತರಅಳಿಸಿಮೊದ್ಲು ಮಗುವಿಗೆ ದೃಷ್ಟಿ ತೆಗೀರಿ :-)
ನೂರು ವರ್ಷ ಆಯುಷ್ಯ, ಆರೋಗ್ಯ ಕೊಡ್ಲಿ ಆ ಮಕ್ಕಳಿಗೆ ಅಂತ ದೇವರಲ್ಲಿ ಕೋರಿಕೆ :-)
ಧನ್ಯವಾದ
ಅಳಿಸಿ